tag:blogger.com,1999:blog-7073679157303157430.post1399007996183802010..comments2023-06-14T07:31:23.285-07:00Comments on ಹಾಗೇ ಸುಮ್ಮನೆ...: ಮಾತು ಮರೆತವನ ಸ್ವ'ಗತ'ಸುನಿಲ್ ಹೆಗ್ಡೆhttp://www.blogger.com/profile/04928286267665105907noreply@blogger.comBlogger7125tag:blogger.com,1999:blog-7073679157303157430.post-23940496547746677712009-01-02T06:29:00.000-08:002009-01-02T06:29:00.000-08:00ನಾನೂ ಇದನ್ನು ನೈಜ ಘಟನೆ ಅಂತ್ಲೇ ಅಂದ್ಕೊಂಡೆ... ಏನೇ ಆಗ್ಲಿ...ನಾನೂ ಇದನ್ನು ನೈಜ ಘಟನೆ ಅಂತ್ಲೇ ಅಂದ್ಕೊಂಡೆ... ಏನೇ ಆಗ್ಲಿ, ಚೆನ್ನಾಗಿ ಬರ್ದಿದೀರಿ.. ಮುಂದುವರೆಸಿHarisha - ಹರೀಶhttps://www.blogger.com/profile/06053781336265673367noreply@blogger.comtag:blogger.com,1999:blog-7073679157303157430.post-68098067182379209902008-12-12T22:02:00.000-08:002008-12-12T22:02:00.000-08:00ಓದುವಾಗ ನಿಜ ಅನ್ನಿಸುತ್ತಿತ್ತು. ಹಾಗೆ ಅನ್ನಿಸುವಂತೆ ಇರುವ ...ಓದುವಾಗ ನಿಜ ಅನ್ನಿಸುತ್ತಿತ್ತು. ಹಾಗೆ ಅನ್ನಿಸುವಂತೆ ಇರುವ ಬರವಣಿಗೆಗಳನ್ನು ಓದುವುದು ಖುಷಿ. it was nice reading you.mruganayaneehttps://www.blogger.com/profile/02254748139334543318noreply@blogger.comtag:blogger.com,1999:blog-7073679157303157430.post-68541225107132468702008-11-16T23:54:00.000-08:002008-11-16T23:54:00.000-08:00ಶ್ರೀ.ಶಂ ಅವರೇ...ನಿಮ್ಮ ಪ್ರೋತ್ಸಾಹಪೂರ್ವಕ ಮಾತುಗಳಿಗೆ ಧನ್...ಶ್ರೀ.ಶಂ ಅವರೇ...
ನಿಮ್ಮ ಪ್ರೋತ್ಸಾಹಪೂರ್ವಕ ಮಾತುಗಳಿಗೆ ಧನ್ಯವಾದ.ಸುನಿಲ್ ಹೆಗ್ಡೆhttps://www.blogger.com/profile/04928286267665105907noreply@blogger.comtag:blogger.com,1999:blog-7073679157303157430.post-47262741429796848812008-11-15T22:35:00.000-08:002008-11-15T22:35:00.000-08:00ಉತ್ತಮ ಬರಹ , ಉತ್ತಮ ನಿರೂಪಣೆ, ಒಂದಿಷ್ಟು ಕಥೆಯನ್ನು ಓದುಗನ...ಉತ್ತಮ ಬರಹ , ಉತ್ತಮ ನಿರೂಪಣೆ, ಒಂದಿಷ್ಟು ಕಥೆಯನ್ನು ಓದುಗನಿಗೆ ಬಿಡುವ ಶೈಲಿ ಬಹಳ ಹಿಡಿಸಿತುAnonymoushttps://www.blogger.com/profile/09905412413261362848noreply@blogger.comtag:blogger.com,1999:blog-7073679157303157430.post-68089216835323570032008-11-14T02:38:00.000-08:002008-11-14T02:38:00.000-08:00ಪ್ರಕಾಶ್ ಅವರೇ...ಬ್ಲಾಗ್ ಗೆ ಭೇಟಿ ಇತ್ತದ್ದಕ್ಕೆ ಧನ್ಯವಾದ....ಪ್ರಕಾಶ್ ಅವರೇ...
ಬ್ಲಾಗ್ ಗೆ ಭೇಟಿ ಇತ್ತದ್ದಕ್ಕೆ ಧನ್ಯವಾದ...
ನಿಮ್ಮ ಥರ ಅನುಭವದ ಮೂಸೆಯಿಂದ ಹೆಕ್ಕಿ ಬರೆಯುವ ಕಲೆ ನನಗಿನ್ನೂ ಸಿದ್ಧಿಸಿಲ್ಲ... ಸಧ್ಯಕ್ಕೆ ಕಲ್ಪನೆಯ ಹಾದಿಯಲ್ಲೇ ನನ್ನ ಪಯಣ... ;)
ನಿಮ್ಮ ಬ್ಲಾಗ್-ನಲ್ಲೊಂದು ಸುತ್ತು ಹಾಕಿ ಬಂದೆ. ಕೆಲಸದ ಒತ್ತಡದ ನಡುವೆಯೂ ದಿನನಿತ್ಯದ ಅನುಭವಗಳಿಗೆ ಅಕ್ಷರರೂಪ ನೀಡುತ್ತಿರುವ ನಿಮ್ಮ ಕಾರ್ಯ ನಿರಂತರವಾಗಿರಲಿ...ಸುನಿಲ್ ಹೆಗ್ಡೆhttps://www.blogger.com/profile/04928286267665105907noreply@blogger.comtag:blogger.com,1999:blog-7073679157303157430.post-82485712111155322712008-11-13T04:59:00.000-08:002008-11-13T04:59:00.000-08:00ಯಾಕೊ.. ಅನುಭವ ಕಥನ ಅನಿಸಿತು.. ತುಂಬಾ ಚೆನ್ನಾಗಿ ಬರೆಯುತ್ತ...ಯಾಕೊ.. ಅನುಭವ ಕಥನ ಅನಿಸಿತು.. ತುಂಬಾ ಚೆನ್ನಾಗಿ ಬರೆಯುತ್ತೀರಿ.. ಧನ್ಯವಾದಗಳು..Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7073679157303157430.post-49286361955861831642008-11-07T21:32:00.000-08:002008-11-07T21:32:00.000-08:00ಸುನೀಲ್,ನಿನ್ನ ಬರಹದಲ್ಲಿ ತುಂಬಾ ವ್ಯತ್ಯಾಸ ಕಾಣುತ್ತೆ..ಹಿಂ...ಸುನೀಲ್,
ನಿನ್ನ ಬರಹದಲ್ಲಿ ತುಂಬಾ ವ್ಯತ್ಯಾಸ ಕಾಣುತ್ತೆ..ಹಿಂದಿನ ಬರಹಗಳಿಂದ ಈಗಿನ ಬರಹಗಳು ತುಂಬಾ ಆತ್ಮೀಯವಾಗಿಬಿಡುತ್ತವೆ. ಕಥೆನೋ/ ಅನುಭವೋ ಒಟ್ಟಾರೆ ಚೆನ್ನಾಗಿದೆ..ಓದಿಸಿಕೊಂಡು ಹೋಗುತ್ತೆ. ಇನ್ನಷ್ಟು ಬರೆ,,.ಒಳ್ಳೊಳ್ಳೆ ಬರಹಗಳು ಬರಹಗಳು ಬರಲಿ.
ಗುಡ್ ಲಕ್ ಸುನೀ,
ಚಿತ್ರಾಚಿತ್ರಾ ಸಂತೋಷ್https://www.blogger.com/profile/05537996735438038578noreply@blogger.com